ಅಭಿನಂದನ್‌ ನಾಳೆ ಬಿಡುಗಡೆ : ಪಾಕ್‌ ಪ್ರಧಾನಿ ಘೋಷಣೆ

ದೇಶ / ವಿದೇಶ

kannada.vaarthe.com

ಪಾಕಿಸ್ತಾನ ಸೇನೆಯು ನಾಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಲಿದೆ ಅಂತ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. ಪಾಕಿಸ್ತಾನವು ನಿನ್ನೆಯಷ್ಟೇ ಭಾರತದ ಪೈಲಟ್‌ ನ್ನು ಬಂಧಿಸಿರುವುದಾಗಿ ಹೇಳಿ ವೀಡಿಯೋ ಬಿಡುಗಡೆ ಮಾಡಿತ್ತು.

Leave a Reply

Your email address will not be published. Required fields are marked *

17 − 3 =